ಮಸ್ತ್ ಮೊಹಬ್ಬತ್ ಎಸ್ ವೇಣುಗೋಪಾಲರವರು ಬರೆದು ಮೋಹನ್ ಮಾಲಗಿ ನಿರ್ದೇಶಿಸಿರುವ ೨೦೧೬ ರ ಭಾರತದ ಕನ್ನಡ ಚಿತ್ರ . ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರೇಮ್ ಕುಮಾರ್ ಮತ್ತು ಪೂನಮ್ ಬಾಜ್ವಾ ನಟಿಸಿದ್ದಾರೆ.ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ . ವಿ ಶೇಖರ್ ಮಾನಸ ಮೂವೀಸ್ ಬ್ಯಾನರ್ನಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. == ತಾರಾಗಣ == ಪ್ರೇಮ್ ಕುಮಾರ್- ಶ್ರೀ ಪಾತ್ರದಲ್ಲಿ == ==